Pregnant Thrisheka will attend Mysuru Dasara 2017, Prince of Mysuru Yaduveer Urs told media in Mysuru on Sep 15th. <br /> <br /> ತ್ರಿಷಿಕಾ ಕುಮಾರಿ ದಸರೆಯಲ್ಲಿ ಭಾಗವಹಿಸುತ್ತಾರೆ. ಇಬ್ಬರೂ ದಂಪತಿ ಸಮೇತ ಪೂಜೆ ಸಲ್ಲಿಸುತ್ತೇವೆ ಎಂದು ಯುವರಾಜ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.